ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆ
ಆಗುಂತಕ ಪಹಚನ ಕೇಂದ್ರ ಮನೆ, ಅಪಾರ್ಟ್ ಮೆಂಟ್, ಹಾಸ್ಟೆಲ್, ಪಿ ಜಿ ಹಾಗು ಪ್ರವಾಸಿ ಮಂದಿರಗಳಲ್ಲಿ ನೆಲೆಯಾಗುವ ಮಹಿಳೆಯರು ಹಾಗು ಮಕ್ಕಳು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಬಾಡಿಗೆದಾರ ನಿಯಮಾವಳಿಗಳ ಮಾಹಿತಿ ಜೊತೆಗೆ ಸುರಕ್ಷತೆ ಹಾಗೂ ಸೇವ ಪೋರ್ಟಲ್ ಡಿಜಿಟಿಯಲ್ಲಿ ಗುರುತಿನ ಕಾರ್ಡ್ ನಿಡಿ ಕಾರ್ಯವನ್ನು ನಿರ್ವಹಿಸಲಾಗುತ್ತದೆ ಮತ್ತು ಕಾನೂನು ಬಾಯಿರ ಚಟುವಟಿಕೆಗಳಲ್ಲಿ ತೊಡಗದಂತೆ ಜಿಲ್ಲಾಡಳಿತ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿಯಮಾವಳಿಗಳ ಮಾಹಿತಿಯನ್ನು ನೀಡಿ ಆನ್ ಲೈನ್ ಅರ್ಜಿಯ ಮೂಲಕ ಪಡೆದ ದಾಖಲೆ, ಮಾಹಿತಿಗಳನ್ನು ಜಿಲ್ಲಾಡಳಿತ, ಸ್ಥಳೀಯ ಆರಕ್ಷಕ ಠಾಣೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಲುಪಿಸುವ ಕಾರ್ಯವನ್ನು ನಿರ್ವಹಿಸುತ್ತದೆ ಇದರ ಜೊತೆಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಸಮಯದಲ್ಲಿ ನೆರವಾಗುವುದರ ಜೊತೆಗೆ ಸಾರಿಗೆ, ಆರೋಗ್ಯ ಇತರೆ ಸೇವೆಗಳನ್ನು ಸಹಾಯಕವಾಗುವಂತೆ ಸ್ಥಳೀಯವಾಗಿ ಪಡೆಯಲು ಕಾರ್ಯವನ್ನು ನಿರ್ವಹಿಸುವುದರಿಂದ ಬಾಡಿಗೆದಾರ ಕುಟುಂಬಗಳು /ನೊಂದಾಯಿತ ಸದಸ್ಯರು ನಿಯಮಾನುಸಾರ ಅರ್ಜಿ ಸಲ್ಲಿಸಲು ಮಾಲೀಕರು ಅಥವಾ ಮೇಲ್ವಿಚಾರಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.